Comments


9 comments:

  1. നന്നായിട്ടുണ്ട്...

    ReplyDelete
  2. വളരെ നന്നായിരിക്കുന്നു......................ബ്ളോഗര്‍ക്ക് അഭിനന്ദനങ്ങള്‍....................

    ReplyDelete
  3. ಕಾಸರಗೋಡು ಉಪಜಿಲ್ಲಾ ಕಲೋತ್ಸವ ಸಹಿತ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ನಡೆಯುವ ಶಾಲಾ ಕಲೋತ್ಸವಗಳ ಪ್ರಚಾರಪತ್ರ (ಬ್ಯಾನರ್), ಪ್ರಕಟಣಾಪತ್ರ (ನೋಟೀಸ್) ಉದ್ಘೋಷಣೆ ( ಅನೌನ್ಸ್ ಮೆಂಟ್) ಸ್ಟೇಜ್ (ವೇದಿಕೆ) ಭಾಷಣ, ಸ್ಪರ್ಧೆಗಳು ಪ್ರತಿಯೊಂದರಲ್ಲೂ ಮಲಯಾಳ ಭಾಷೆಗೆ ನೀಡುವಷ್ಠೇ ಪ್ರಾಮುಖ್ಯತೆಯನ್ನು ಕನ್ನಡಭಾಷೆಗೂ ನೀಡಬೇಕು. ಯಾಕೆಂದರೆ ಭಾಷಾ ಅಲ್ಪಸಂಖ್ಯಾತ ಕನ್ನಡಪ್ರದೇಶವಾದ ಕಾಸರಗೋಡಿನಲ್ಲಿ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಈ ಮಕ್ಕಳಿಗೆ ತಮ್ಮ ಮಾತೃಭಾಷೆ ಹಾಗೂ ಕಲಿಯುವ ಭಾಷೆಯ ಅವಗಣನೆ ನೋವನ್ನುಂಟುಮಾಡುವುದಲ್ಲದೆ ಮನಶ್ಶಾಸ್ತ್ರೀಯ ದೃಷ್ಟಿಯಿಂದ ನೋಡಿದರೆ ಅವರಿಗೆ ಈ ಎಳೆಯ ವಯಸ್ಸಿನಲ್ಲೇ ತಾವು ಈ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳು ಎಂಬ ಕೀಳರಿಮೆಯನ್ನುಂಟುಮಾಡಬಹುದು. ಇದು ಶಿಕ್ಷಣದ ಉದ್ದೇಶಗಳಿಗೆ ವಿರುದ್ಧವಾದುದು. ಆದ್ದರಿಂದ ಕನ್ನಡಭಾಷೆಯ ಕುರಿತು ಯಾವುದೇ ನಿರ್ಲಕ್ಷ್ಯ ಉಂಟಾಗದಂತೆ ಸಂಬಂಧಪಟ್ಟವರು ಕಾಳಜಿವಹಿಸಬೇಕಾಗಿ ಕೋರಿಕೆ. ಉದ್ದೇಶಪೂರ್ವಕವಾಗಿ ಕನ್ನಡವನ್ನು ಅವಗಣಿಸುವುದು ಕಂಡುಬಂದರೆ ಜವಾಬ್ದಾರಿಯುತ ಪೌರನ ನೆಲೆಯಲ್ಲಿ ಸನ್ಮಾನ್ಯ ರಾಷ್ಟ್ರಪತಿಯವರು, ಕೇಂದ್ರ ಭಾಷಾ ಅಲ್ಪಸಂಖ್ಯಾತ ಆಯೋಗ, ಮಾನವಹಕ್ಕುಗಳ ಆಯೋಗಕ್ಕೆ ವರದಿಮಾಡಬೇಕಾಗಿ ಬರಬಹುದು.

    ReplyDelete
  4. LATEST NEWS IS NOT PUBLISHED...BLOG SUPER.

    ReplyDelete
  5. ಬ್ಲಾಗಿನಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ,

    ReplyDelete
  6. ಬ್ಲಾಗಿನಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ,

    ReplyDelete